Publications

Niranthara Prakashana

Niranthara publication is an extension of our theatre activities. We have been intensely working in committed theatre for many years now. In our journey many books have occupied and profoundly influenced our thoughts and deeds.

Books can influence and gift a reader with those intimate moments to be with society and its issues. Our motto is to publish such a canon of literature.

 

Our Books

ಹಾರೋಣ ಬಾ || Haarona Baa

 

                                                          

'ಹಾರೋಣ ಬಾ' ಮಕ್ಕಳಿಗಾಗಿ ಅರಸೀಕೆರೆ ಯೋಗಾನಂದ ಬರೆದ ಹಾಡುಗಳ ಸಂಗ್ರಹ ಇದೊಂದು ವಿಶಿಷ್ಡ ಪ್ರಯತ್ನವೂ ಹೌದು. ಮಕ್ಕಳಿಗೆ ಕಾಡು,ಬೆಟ್ಟ, ನದಿ,ಹಕ್ಕಿ ಪಕ್ಷಿಗಳ ಸಂಬಂಧ ದೂರಾಗುತ್ತಿರುವ ಈ ಸಂದರ್ಭದಲ್ಲಿ ಅವರಿಗೆ ತಮ್ಮ ಸುತ್ತಲಿನ ಹಕ್ಕಿಗಳ ಬಗ್ಗೆ, ಕೂಗು, ಚಹರೆ, ಅವು ಕಟ್ಟುವ ಗೂಡು ಮುಂತಾದವನ್ನು ಸರಳವಾಗಿ ಹಾಡಿನ ಮೂಲಕ ಪರಿಚಯಿಸುವ ಪ್ರಯತ್ನ ಈ ಪುಸ್ತಕದಲ್ಲಿದೆ. ಬಹುಶಃ ಇಂಥ ಪ್ರಯತ್ನ ಕನ್ನಡದಲ್ಲಿ ಮೊದಲನೆಯದು ಎಂಬ ಹೆಮ್ಮೆ ನಿರಂತರ ಪ್ರಕಾಶನದ್ದು.

ಹಿರಿಯ ಲೇಖಕಿ ವೈದೇಹಿ '' ಎಷ್ಟೊಂದು ಹಕ್ಕಿಗಳು ಈ ಸಂಕಲನದಲ್ಲಿ. ಎಲ್ಲ ತಂತಮ್ಮ ಹೆಸರು, ಚಿತ್ರ, ಸ್ಥೂಲ ಲಕ್ಷಣಗಳೊಂದಿಗೆ ಹಾಡಿಕೊಂಡಿವೆ. ಮಗು ಒಮ್ಮೆ ಪುಟ ತೆರೆದರೆ ಸಾಕು.ತಾನೂ ದನಿಗೂಡುವಂತೆ ಸುಂದರವಾಗಿವೆ. ವಿವರಗಳು ಚಿತ್ರಗಳೊಂದಿಗೆ ಅದರ ಮನದಲ್ಲಿ ನೆಟ್ಟು ಹೋಗುವಂತಿವೆ. ಹಿರಿಯರ ಸಹಾಯವಿಲ್ಲದೆ ವಿಸ್ಮಯ ಪಕ್ಷಿಲೋಕದೊಳಗೆ ಮಗು ಪ್ರವೇಶ ಪಡೆಯುವಂತೆ ರಚನೆಗೊಂಡ ಪದ್ಯಗಳಿವು, ಫಲಿತಾಂಶದಲ್ಲಿ ದೊಡ್ಡವರಿಗೂ ಉಪಯುಕ್ತವಾಗಿವೆ. ಲೇಖಕ ಅರಸೀಕೆರೆ ಯೋಗಾನಂದ ಮತ್ತು ನಿರಂತರ ಪ್ರಕಾಶನ ಸರ್ವದಾ ಅಭಿನಂದನೀಯ. ಈ ಪ್ರಯೋಗ ಯಶಸ್ವಿಯಾಗಲಿ'' ಎಂದು ಬೆನ್ನುಡಿಯಲ್ಲಿ ಹಾರೈಸಿದ್ದಾರೆ.

ಹಾರೋಣ ಬಾ ಪುಸ್ತಕ ಹಾಗೂ ಸೀಡಿ ಬಿಡುಗಡೆ ಸಮಾರಂಭದ ತುಣುಕು ಇಲ್ಲಿದೆ

ಬಹುರೂಪಿ || Bahuroopi

 

                                                       

Bahuroopi is a new kind of book which is collection of poems by famous Kannada poet Moodnakoodu Chinnaswamy. These poems are penned around the theme of ‘social justice‘.

Though the emphasis of the collection is inclined towards poetry, the book also includes extracts from plays, novels and inscriptions.

ರಾಮಂದ್ರ || Raamandra

ಕನ್ನಡದಲ್ಲಿ ಒಂದು ಕಾಲಕ್ಕೆ ಲಲಿತಪ್ರಬಂಧಗಳ ಸುಗ್ಗಿಕಾಲವಿತ್ತು. ಅದು ನಾನಾ ಕಾರಣದಿಂದ ಸೊರಗುತ್ತ ಬಂದಿತು. ಈಗ ಹೊಸತಲೆಮಾರಿನ ಹರಿಪ್ರಸಾದ್ ಅವರು ಬರೆಯುತ್ತಿದ್ದಾರೆ. ಇಲ್ಲಿನ ಪ್ರಬಂಧಗಳಲ್ಲಿ ಲಲಿತಪ್ರಬಂಧಕ್ಕೆ ಬೇಕಾದ ಹದವಾದ ಮನೋಭಾವ, ಭಾಷೆ ಮತ್ತು ನಿರೂಪಣಾ ಕ್ರಮ ಇವೆ. ಆದ್ದರಿಂದಲೇ ಇವನ್ನು ಓದುತ್ತ, ಜಾತ್ರೆಯಲ್ಲಿ ಕಳೆದುಹೋದ ಮಗು ಮತ್ತೆ ಸಿಕ್ಕಂತೆ ಸಂತೋಷವಾಯಿತು.

ಇಲ್ಲಿನ ನವಿರಾದ ವಿನೋದಪರತೆ ಎಲ್ಲೂ ಅಟ್ಟಹಾಸದ ಮಟ್ಟಕ್ಕಿಳಿಯದೆ ಹಿತವಾಗಿದೆ. ಪ್ರಬಂಧಕ್ಕೆ ಬೇಕಾದ ಮಂದಶೃತಿಯ ವಿನೋದವಿದು. ನಿರೂಪಕರು ತಮ್ಮನ್ನು ಗೇಲಿಗೊಳಿಸಿಕೊಳ್ಳದೆ ಪ್ರಬಂಧ ಹುಟ್ಟುವುದಿಲ್ಲ. ಸ್ವಹತ್ಯೆಯಿಂದ ಹುಟ್ಟುವ ಈ ವಿನೋದವು ಅನೇಕ ಕೊಂಕುಬಿಂಕಗಳಲ್ಲಿ ಭಾಷೆಯನ್ನು ಬಳಸಲು ಕಾರಣವಾಗಿದೆ. ಕ್ಷೀಷೆಯಾಗಿ ಸವೆದುಹೋದ ಪದವನ್ನು ಹೊಸ ಅರ್ಥ ಚಿಮ್ಮುವಂತೆ ಬಳಸುವ ಸನ್ನಿವೇಶ ಚಾತುರ್ಯ ಇಲ್ಲಿದೆ. ಕಥನಕ್ರಮವೂ ಅನೇಕ ವಿನ್ಯಾಸಗಳಲ್ಲಿ ಪ್ರಯೋಗಗೊಂಡಿದೆ.

ಇಲ್ಲಿನ ವಿನೋದಪರತೆಯ ವಿಸ್ತರಣೆಯಾಗಿ ಮಾನವೀಯ ತುಡಿತಗಳಿವೆ. ಈ ಪ್ರಬಂಧಗಳಲ್ಲಿ ಎಷ್ಟೊಂದು ಜೀವಂತ ಮನುಷ್ಯರಿದ್ದಾರೆ? ಸಣ್ಣಸಂಗತಿಗಳನ್ನೂ ಗಮನಿಸುವ ಸೂಕ್ಷ್ಮನೋಟಗಳಿಂದ ಬರೆಹಕ್ಕೆ ಒಂದು ಆಪ್ತತೆ ಪ್ರಾಪ್ತವಾಗಿದೆ.

- ರಹಮತ್ ತರೀಕೆರೆ

 ಹಿಂದಣ ಅನಂತ || Hindana Anantha

 

 

                                                  

The gist of this book lies in the potential of many vachanakaras other than Basavanna. Like Basavanna, and hundreds of vachanakaras during that era thrived to reform the social structures through vachanas. They are very significant in making us understand the philosophical angle of vachana movement.

The articles in this book speak about the depth, anger, philosophy and ethical stands of those vachanakaras who lived before and after Basavanna.

 ರಂಗ ರೂಪಕ || Rangaroopaka

 

 

Rangaroopaka is a book written by the famous playwright and linguist Lingadevaru Halemane.
It is an account of different angles of theatre and character sketch of many theatre stalwarts.

 ಬೀದಿ || Beedhi

 

 

Mysuru’s Janamana, ,once organized a state-level seminar about the street plays in the memory of Shafdar Hashmi.
We brought this book with an intention to document an important seminar of its sort which dwells upon the street theatre movement.

 ಶರೀಫ || Shareefa

   

                                                       

Shareefa is one of the main sufi saints in the history of Karnataka. In the current world where the human emotions, sensibilities and harmony are decaying, a play can surely sensitize the society. 

Shareefa is one such play written by Manjunath Belakere.

 

 

 Book Release Functions

 

 

 

 

Share / Scan the above QR code for subscription to our Newsletter

 

Contact Us

 

Contact Form

Information

Phone: +91-821-2544990
Moblie: +91 9449271983
email-id: This email address is being protected from spambots. You need JavaScript enabled to view it.
Address

Niranthara Foundation,
Infront of TTL College,
Kantharaje Urs road,
Saraswathipuram, Mysuru (Mysore),-570009 Karnataka, India

Locate Us